1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34 35 36 37 38 39 40 41 42 43 44 45 46 47 48 49 50 51 52 53 54 55 56 57 58 59 60 61 62 63 64 65 66 67 68 69 70 71 72 73 74 75 76 77 78 79 80 81 82 83 84 85 86 87 88 89 90 91 92 93 94 95 96 97 98 99 100 101 102 103 104 105 106 107 108 109 110 111 112 113 114
|
<?xml version="1.0" ?>
<!DOCTYPE translationbundle>
<translationbundle lang="kn">
<translation id="1045545926731898784">ಈ ಸೈಟ್ ಸೈಟ್‌ಗಳ ಗುಂಪಿಗೆ ಸೇರಿದ್ದು, ಇದನ್ನು <ph name="SET_OWNER" /> ನಿಂದ ವ್ಯಾಖ್ಯಾನಿಸಲಾಗಿದೆ, ಇದು ಸೈಟ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಹಾಯ ಮಾಡಲು ಗುಂಪಿನಾದ್ಯಂತ ನಿಮ್ಮ ಚಟುವಟಿಕೆಯನ್ನು ಹಂಚಿಕೊಳ್ಳಬಹುದು.</translation>
<translation id="1055273091707420432">Chromium 4 ವಾರಗಳಿಗಿಂತ ಹಳೆಯದಾದ ಆ್ಯಡ್ ವಿಷಯಗಳನ್ನು ಸ್ವಯಂಚಾಲಿತವಾಗಿ ಅಳಿಸುತ್ತದೆ</translation>
<translation id="1184166532603925201">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, Chrome ಥರ್ಡ್-ಪಾರ್ಟಿ ಕುಕೀಗಳನ್ನು ಬಳಸದಂತೆ ಸೈಟ್‌ಗಳನ್ನು ನಿರ್ಬಂಧಿಸುತ್ತದೆ</translation>
<translation id="1297285729613779935">ನಿಮಗೆ ಸೂಕ್ತವಾದ ಆ್ಯಡ್‌ಗಳನ್ನು ತೋರಿಸಲು ಸೈಟ್‌ಗಳನ್ನು ಅನುಮತಿಸುವಾಗ ನಿಮ್ಮ ಬ್ರೌಸಿಂಗ್ ಇತಿಹಾಸ ಮತ್ತು ಗುರುತನ್ನು ರಕ್ಷಿಸಲು ಸೈಟ್ ಸೂಚಿಸಿದ ಆ್ಯಡ್‌ಗಳು ಸಹಾಯ ಮಾಡುತ್ತವೆ. ನೀವು ಭೇಟಿ ನೀಡುವ ಸೈಟ್‌ಗಳಲ್ಲಿ ನೀವು ಹೇಗೆ ನಿಮ್ಮ ಸಮಯವನ್ನು ಕಳೆಯುತ್ತೀರಿ ಎಂಬಂತಹ ನಿಮ್ಮ ಚಟುವಟಿಕೆಯನ್ನು ಬಳಸಿಕೊಂಡು, ನೀವು ಬ್ರೌಸ್ ಮಾಡುವುದನ್ನು ಮುಂದುವರಿಸಿದಾಗ ಇತರ ಸೈಟ್‌ಗಳು ಸಂಬಂಧಿತ ಆ್ಯಡ್‌ಗಳನ್ನು ಸೂಚಿಸಬಹುದು. ನೀವು ಈ ಸೈಟ್‌ಗಳ ಪಟ್ಟಿಯನ್ನು ನೋಡಬಹುದು ಮತ್ತು ಸೆಟ್ಟಿಂಗ್‌ಗಳಲ್ಲಿ ನಿಮಗೆ ಬೇಡವಾದವುಗಳನ್ನು ನಿರ್ಬಂಧಿಸಬಹುದು.</translation>
<translation id="132963621759063786">ನೀವು ಸೈಟ್‌ಗಳೊಂದಿಗೆ ಹಂಚಿಕೊಂಡಿರುವ ಯಾವುದೇ ಚಟುವಟಿಕೆಯ ಡೇಟಾವನ್ನು Chromium 30 ದಿನಗಳ ನಂತರ ಅಳಿಸುತ್ತದೆ. ನೀವು ಮತ್ತೊಮ್ಮೆ ಸೈಟ್‌ಗೆ ಭೇಟಿ ನೀಡಿದರೆ, ಅದು ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು. <ph name="BEGIN_LINK1" />Chromium ನಲ್ಲಿ ನಿಮ್ಮ ಆ್ಯಡ್ ಗೌಪ್ಯತೆಯನ್ನು ನಿರ್ವಹಿಸುವ<ph name="LINK_END1" /> ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="1355088139103479645">ಎಲ್ಲಾ ಡೇಟಾವನ್ನು ಅಳಿಸಬೇಕೇ?</translation>
<translation id="1472928714075596993"><ph name="BEGIN_BOLD" />ಯಾವ ಡೇಟಾವನ್ನು ಬಳಸಲಾಗಿದೆ?<ph name="END_BOLD" /> ನಿಮ್ಮ ಆ್ಯಡ್ ವಿಷಯಗಳು ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸ, ಈ ಸಾಧನದಲ್ಲಿ Chrome ಮೂಲಕ ನೀವು ಭೇಟಿ ನೀಡಿದ ಸೈಟ್‌ಗಳ ಪಟ್ಟಿಯನ್ನು ಆಧರಿಸಿವೆ.</translation>
<translation id="1559726735555610004">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತಿಕಗೊಳಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ನಿಮ್ಮ ಕುರಿತು ಈಗಾಗಲೇ ಹೊಂದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಕಂಪನಿಗಳು ಹೇಗೆ ಬಳಸುತ್ತವೆ ಎಂಬುದರ ಕುರಿತು ನಿಮಗೆ ತಿಳಿಸಲು ಅವುಗಳು ಜವಾಬ್ದಾರರಾಗಿರುತ್ತವೆ. ನಮ್ಮ <ph name="BEGIN_LINK" />ಗೌಪ್ಯತೆ ನೀತಿಯಲ್ಲಿ<ph name="END_LINK" /> ನಿಮ್ಮ ಡೇಟಾವನ್ನು Google ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="1569440020357229235">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಲು ಸಾಧ್ಯವಿಲ್ಲ. ಈ ಕುಕೀಗಳನ್ನು ಅವಲಂಬಿಸಿರುವ ಸೈಟ್ ಕಾರ್ಯನಿರ್ವಹಿಸದಿದ್ದರೆ, ನೀವು <ph name="BEGIN_LINK" />ಆ ಸೈಟ್‌ಗೆ ಥರ್ಡ್-ಪಾರ್ಟಿ ಕುಕೀಗಳಿಗೆ ಆ್ಯಕ್ಸೆಸ್ ಅನ್ನು ತಾತ್ಕಾಲಿಕವಾಗಿ ಅನುಮತಿಸಲು ಪ್ರಯತ್ನಿಸಬಹುದು<ph name="END_LINK" />.</translation>
<translation id="1716616582630291702"><ph name="BEGIN_BOLD" />ಸೈಟ್‌ಗಳು ಈ ಡೇಟಾವನ್ನು ಹೇಗೆ ಬಳಸುತ್ತವೆ?<ph name="END_BOLD" /> ನೀವು ಬ್ರೌಸ್ ಮಾಡುತ್ತಿರುವಾಗ ಆಸಕ್ತಿದಾಯಕ ವಿಷಯಗಳನ್ನು Chrome ಗಮನಿಸುತ್ತದೆ. ವಿಷಯದ ಲೇಬಲ್‌ಗಳು ಪೂರ್ವನಿರ್ಧರಿತವಾಗಿವೆ ಹಾಗೂ ಕಲೆ ಮತ್ತು ಮನರಂಜನೆ, ಶಾಪಿಂಗ್ ಮತ್ತು ಕ್ರೀಡೆಗಳಂತಹ ವಿಷಯಗಳನ್ನು ಒಳಗೊಂಡಿರುತ್ತವೆ. ನಂತರ, ನೀವು ಭೇಟಿ ನೀಡುವ ಸೈಟ್, ನೀವು ನೋಡುವ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ನಿಮ್ಮ ಕೆಲವು ವಿಷಯಗಳನ್ನು Chrome ನಿಂದ ಕೇಳಬಹುದು.</translation>
<translation id="1732764153129912782">ಆ್ಯಡ್ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ನೀವು ಬದಲಾವಣೆಗಳನ್ನು ಮಾಡಬಹುದು</translation>
<translation id="1780659583673667574">ಉದಾಹರಣೆಗೆ, ನೀವು ರಾತ್ರಿಯ ಊಟಕ್ಕೆ ರೆಸಿಪಿಗಳನ್ನು ಹುಡುಕಲು ಸೈಟ್‌ಗೆ ಭೇಟಿ ನೀಡಿದರೆ, ನೀವು ಅಡುಗೆಯಲ್ಲಿ ಆಸಕ್ತಿ ಹೊಂದಿರಬಹುದು ಎಂದು ಸೈಟ್ ನಿರ್ಧರಿಸಬಹುದು. ನಂತರ, ಮೊದಲ ಸೈಟ್ ಸೂಚಿಸಿದ ದಿನಸಿ ಡೆಲಿವರಿ ಸೇವೆಗೆ ಸಂಬಂಧಿಸಿದ ಆ್ಯಡ್ ಅನ್ನು ಮತ್ತೊಂದು ಸೈಟ್ ನಿಮಗೆ ತೋರಿಸಬಹುದು.</translation>
<translation id="1818866261309406359">ಹೊಸ ಟ್ಯಾಬ್‌ನಲ್ಲಿ ಸಂಬಂಧಿತ ಸೈಟ್‌ಗಳ ಡೇಟಾವನ್ನು ನಿರ್ವಹಿಸಿ</translation>
<translation id="1887631853265748225">ವೆಬ್‌ಸೈಟ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ನಿಮಗೆ ವೈಯಕ್ತಿಕಗೊಳಿಸಿದ ಆ್ಯಡ್‌ಗಳನ್ನು ತೋರಿಸಿದಾಗ ನಿಮ್ಮ ಬಗ್ಗೆ ಏನು ತಿಳಿದುಕೊಳ್ಳಬಹುದು ಎಂಬುದನ್ನು ಮಿತಿಗೊಳಿಸಲು ಆ್ಯಡ್‌ಗಳ ಗೌಪ್ಯತೆ ಫೀಚರ್‌ಗಳು ಸಹಾಯ ಮಾಡುತ್ತವೆ.</translation>
<translation id="1954777269544683286">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ನಿಮ್ಮ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ನಿಮಗೆ ತಿಳಿಸಲು ಕಂಪನಿಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="END_LINK" />.</translation>
<translation id="2004697686368036666">ಫೀಚರ್‌ಗಳು ಕೆಲವು ಸೈಟ್‌ಗಳಲ್ಲಿ ಕಾರ್ಯನಿರ್ವಹಿಸದಿರಬಹುದು</translation>
<translation id="2089118378428549994">ಈ ಸೈಟ್‌ಗಳಿಂದ ನಿಮ್ಮನ್ನು ಸೈನ್ ಔಟ್ ಮಾಡಲಾಗುತ್ತದೆ</translation>
<translation id="2089807121381188462"><ph name="BEGIN_BOLD" />ಈ ಡೇಟಾವನ್ನು ನೀವು ಹೇಗೆ ನಿರ್ವಹಿಸಬಹುದು?<ph name="END_BOLD" /> Chrome 30 ದಿನಗಳಿಗಿಂತ ಹಳೆಯದಾದ ಸೈಟ್‌ಗಳನ್ನು ಸ್ವಯಂ-ಅಳಿಸುತ್ತದೆ. ನೀವು ಪುನಃ ಭೇಟಿ ನೀಡುವ ಸೈಟ್, ಪಟ್ಟಿಯಲ್ಲಿ ಕಾಣಿಸಿಕೊಳ್ಳಬಹುದು. ನಿಮಗಾಗಿ ಆ್ಯಡ್‌ಗಳನ್ನು ಸೂಚಿಸದಂತೆ ನೀವು ಸೈಟ್ ಅನ್ನು ಸಹ ನಿರ್ಬಂಧಿಸಬಹುದು ಮತ್ತು Chrome ಸೆಟ್ಟಿಂಗ್‌ಗಳಲ್ಲಿ ಯಾವುದೇ ಸಮಯದಲ್ಲಿ ಸೈಟ್ ಸೂಚಿಸಿದ ಆ್ಯಡ್‌ಗಳನ್ನು ಆಫ್ ಮಾಡಬಹುದು.</translation>
<translation id="2096716221239095980">ಎಲ್ಲಾ ಡೇಟಾವನ್ನು ಅಳಿಸಿ</translation>
<translation id="2235344399760031203">ಥರ್ಡ್-ಪಾರ್ಟಿ ಕುಕೀಗಳನ್ನು ನಿರ್ಬಂಧಿಸಲಾಗಿದೆ</translation>
<translation id="235789365079050412">Google ಗೌಪ್ಯತೆ ನೀತಿ</translation>
<translation id="235832722106476745">4 ವಾರಗಳಿಗಿಂತ ಹಳೆಯದಾದ ಜಾಹೀರಾತು ವಿಷಯಗಳನ್ನು Chrome ಸ್ವಯಂ-ಅಳಿಸುತ್ತದೆ</translation>
<translation id="2496115946829713659">ಕಂಟೆಂಟ್ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ನೀವು ಇತರ ಸೈಟ್‌ಗಳಲ್ಲಿ ಏನು ಮಾಡುತ್ತೀರಿ ಎಂಬುದನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು</translation>
<translation id="2506926923133667307">ನಿಮ್ಮ ಆ್ಯಡ್ ಗೌಪ್ಯತೆಯನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ</translation>
<translation id="259163387153470272">ನೀವು ಭೇಟಿ ನೀಡುವ ಸೈಟ್‌ಗಳಲ್ಲಿ ನೀವು ಹೇಗೆ ನಿಮ್ಮ ಸಮಯವನ್ನು ಕಳೆಯುತ್ತೀರಿ ಎಂಬಂತಹ ನಿಮ್ಮ ಚಟುವಟಿಕೆಯನ್ನು ವೆಬ್‌ಸೈಟ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ಇತರ ಸೈಟ್‌ಗಳಲ್ಲಿ ನಿಮಗಾಗಿ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಬಳಸಬಹುದು</translation>
<translation id="2669351694216016687">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತಿಕಗೊಳಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ನಿಮ್ಮ ಕುರಿತು ಈಗಾಗಲೇ ಹೊಂದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಕಂಪನಿಗಳು ಹೇಗೆ ಬಳಸುತ್ತವೆ ಎಂಬುದರ ಕುರಿತು ನಿಮಗೆ ತಿಳಿಸಲು ಅವುಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK1" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="LINK_END1" /></translation>
<translation id="2842751064192268730">ಆ್ಯಡ್ ವಿಷಯಗಳು ಸೈಟ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ನಿಮ್ಮ ಬಗ್ಗೆ ಏನು ತಿಳಿಯಬಹುದು ಎಂಬುದನ್ನು ಮಿತಿಗೊಳಿಸುತ್ತವೆ, ಇದರಿಂದಾಗಿ ನಿಮಗೆ ವೈಯಕ್ತೀಕರಿಸಿದ ಜಾಹೀರಾತುಗಳನ್ನು ತೋರಿಸಬಹುದು. ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸದ ಆಧಾರದ ಮೇಲೆ ಆಸಕ್ತಿದಾಯಕ ವಿಷಯಗಳನ್ನು Chrome ಗಮನಿಸುತ್ತದೆ. ನಂತರ, ನೀವು ಭೇಟಿ ನೀಡುವ ಸೈಟ್, ನೀವು ನೋಡುವ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಸೂಕ್ತವಾದ ವಿಷಯಗಳಿಗಾಗಿ Chrome ಅನ್ನು ಕೇಳಬಹುದು.</translation>
<translation id="2937236926373704734">ನಿಮಗೆ ಬೇಡವಾದ ಸೈಟ್‌ಗಳನ್ನು ನೀವು ನಿರ್ಬಂಧಿಸಬಹುದು. 30 ದಿನಗಳಿಗಿಂತ ಹಳೆಯದಾದ ಸೈಟ್‌ಗಳನ್ನು ಪಟ್ಟಿಯಿಂದ Chromium ಸ್ವಯಂ-ಅಳಿಸುತ್ತದೆ.</translation>
<translation id="2979365474350987274">ಥರ್ಡ್-ಪಾರ್ಟಿ ಕುಕೀಗಳು ಸೀಮಿತವಾಗಿವೆ</translation>
<translation id="3045333309254072201">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಲು ಸಾಧ್ಯವಿಲ್ಲ. ಈ ಕುಕೀಗಳನ್ನು ಅವಲಂಬಿಸಿರುವ ಸೈಟ್ ಕಾರ್ಯನಿರ್ವಹಿಸದಿದ್ದರೆ, ನೀವು <ph name="START_LINK" />ಆ ಸೈಟ್‌ಗೆ ಥರ್ಡ್-ಪಾರ್ಟಿ ಕುಕೀಗಳಿಗೆ ಆ್ಯಕ್ಸೆಸ್ ಅನ್ನು ತಾತ್ಕಾಲಿಕವಾಗಿ ಅನುಮತಿಸಲು ಪ್ರಯತ್ನಿಸಬಹುದು<ph name="END_LINK" />.</translation>
<translation id="3046081401397887494">ನೀವು ನೋಡುವ ಆ್ಯಡ್ ಅನ್ನು ವೈಯಕ್ತಿಕಗೊಳಿಸಲಾಗಿದೆಯೇ ಎಂಬುದು ಈ ಸೆಟ್ಟಿಂಗ್, <ph name="BEGIN_LINK1" />ಸೈಟ್-ಸೂಚಿಸಿದ ಆ್ಯಡ್‌ಗಳು<ph name="LINK_END1" />, ನಿಮ್ಮ <ph name="BEGIN_LINK2" />ಕುಕಿ ಸೆಟ್ಟಿಂಗ್‌ಗಳು<ph name="LINK_END2" /> ಮತ್ತು ನೀವು ವೀಕ್ಷಿಸುತ್ತಿರುವ ಸೈಟ್ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲಾಗಿದೆಯೇ ಎಂಬುದನ್ನು ಒಳಗೊಂಡಂತೆ ಹಲವಾರು ವಿಷಯಗಳನ್ನು ಅವಲಂಬಿಸಿರುತ್ತದೆ.</translation>
<translation id="3187472288455401631">ಆ್ಯಡ್‌ಗಳ ಮಾಪನ</translation>
<translation id="3425311689852411591">ಥರ್ಡ್-ಪಾರ್ಟಿ ಕುಕೀಗಳನ್ನು ಅವಲಂಬಿಸಿರುವ ಸೈಟ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಬೇಕು</translation>
<translation id="3442071090395342573">ನೀವು ಸೈಟ್‌ಗಳೊಂದಿಗೆ ಹಂಚಿಕೊಂಡಿರುವ ಯಾವುದೇ ಚಟುವಟಿಕೆಯ ಡೇಟಾವನ್ನು Chromium 30 ದಿನಗಳ ನಂತರ ಅಳಿಸುತ್ತದೆ. ನೀವು ಮತ್ತೊಮ್ಮೆ ಸೈಟ್‌ಗೆ ಭೇಟಿ ನೀಡಿದರೆ, ಅದು ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು. <ph name="BEGIN_LINK" />Chromium ನಲ್ಲಿ ನಿಮ್ಮ ಆ್ಯಡ್ ಗೌಪ್ಯತೆಯನ್ನು ನಿರ್ವಹಿಸುವ<ph name="END_LINK" /> ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="3467081767799433066">ಆ್ಯಡ್‌ಗಳ ಮಾಪನದ ಮೂಲಕ, ಸೈಟ್‌ಗೆ ಭೇಟಿ ನೀಡಿದ ನಂತರ ನೀವು ಖರೀದಿಯನ್ನು ಮಾಡಿದ್ದೀರಾ ಎಂಬಂತಹ ತಮ್ಮ ಆ್ಯಡ್‌ಗಳ ಪರ್ಫಾರ್ಮೆನ್ಸ್ ಅನ್ನು ಮಾಪನ ಮಾಡಲು ಸೈಟ್‌ಗಳ ನಡುವೆ ಸೀಮಿತ ಪ್ರಕಾರದ ಡೇಟಾವನ್ನು ಹಂಚಿಕೊಳ್ಳಲಾಗುತ್ತದೆ.</translation>
<translation id="3624583033347146597">ನಿಮ್ಮ ಥರ್ಡ್-ಪಾರ್ಟಿ ಕುಕೀ ಆದ್ಯತೆಗಳನ್ನು ಆರಿಸಿ</translation>
<translation id="3645682729607284687">ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸದ ಆಧಾರದ ಮೇಲೆ ಆಸಕ್ತಿಯ ವಿಷಯಗಳನ್ನು Chrome ಗುರುತು ಹಾಕಿಕೊಳ್ಳುತ್ತದೆ. ಉದಾಹರಣೆಗೆ, ಕ್ರೀಡೆ, ಉಡುಪು ಹಾಗೂ ಇನ್ನೂ ಮುಂತಾದವುಗಳ ಕುರಿತು ವಿಷಯಗಳು</translation>
<translation id="3696118321107706175">ಸೈಟ್‌ಗಳು ನಿಮ್ಮ ಡೇಟಾವನ್ನು ಹೇಗೆ ಬಳಸುತ್ತವೆ</translation>
<translation id="3749724428455457489">ಸೈಟ್ ಸೂಚಿಸಿದ ಆ್ಯಡ್‌ಗಳ ಕುರಿತು ಇನ್ನಷ್ಟು ತಿಳಿಯಿರಿ</translation>
<translation id="3763433740586298940">ನಿಮಗೆ ಬೇಡವಾದ ಸೈಟ್‌ಗಳನ್ನು ನೀವು ನಿರ್ಬಂಧಿಸಬಹುದು. 30 ದಿನಗಳಿಗಿಂತ ಹಳೆಯದಾದ ಸೈಟ್‌ಗಳನ್ನು ಪಟ್ಟಿಯಿಂದ Chrome ಸ್ವಯಂ-ಅಳಿಸುತ್ತದೆ.</translation>
<translation id="385051799172605136">ಹಿಂದಕ್ಕೆ</translation>
<translation id="3873208162463987752">ಸೈಟ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಹಾಯ ಮಾಡಲು, ಉದಾಹರಣೆಗೆ ನಿಮ್ಮನ್ನು ಸೈನ್ ಇನ್ ಆಗಿ ಇರಿಸಿಕೊಳ್ಳಲು ಅಥವಾ ನಿಮ್ಮ ಸೈಟ್ ಸೆಟ್ಟಿಂಗ್‌ಗಳನ್ನು ನೆನಪಿಟ್ಟುಕೊಳ್ಳಲು, ಸಂಬಂಧಿತ ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಈ ಡೇಟಾಗೆ ಆ್ಯಕ್ಸೆಸ್ ಏಕೆ ಬೇಕು ಎಂಬುದನ್ನು ವಿವರಿಸುವುದು ಸೈಟ್‌ಗಳ ಜವಾಬ್ದಾರಿಯಾಗಿದೆ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="390681677935721732">ನೀವು ಸೈಟ್‌ಗಳೊಂದಿಗೆ ಹಂಚಿಕೊಂಡಿರುವ ಯಾವುದೇ ಚಟುವಟಿಕೆಯ ಡೇಟಾವನ್ನು Chrome 30 ದಿನಗಳ ನಂತರ ಅಳಿಸುತ್ತದೆ. ನೀವು ಮತ್ತೊಮ್ಮೆ ಸೈಟ್‌ಗೆ ಭೇಟಿ ನೀಡಿದರೆ, ಅದು ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು. <ph name="BEGIN_LINK" />Chrome ನಲ್ಲಿ ನಿಮ್ಮ ಆ್ಯಡ್ ಗೌಪ್ಯತೆಯನ್ನು ನಿರ್ವಹಿಸುವ<ph name="END_LINK" /> ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="3918378745482005425">ಕೆಲವು ಫೀಚರ್‌ಗಳು ಕಾರ್ಯನಿರ್ವಹಿಸದಿರಬಹುದು. ಸಂಬಂಧಿತ ಸೈಟ್‌ಗಳು ಇನ್ನೂ ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು.</translation>
<translation id="3918927280411834522">ಸೈಟ್ ಸೂಚಿಸಿದ ಆ್ಯಡ್‌ಗಳು.</translation>
<translation id="4009365983562022788">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತಿಕಗೊಳಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ನಿಮ್ಮ ಕುರಿತು ಈಗಾಗಲೇ ಹೊಂದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಕಂಪನಿಗಳು ಹೇಗೆ ಬಳಸುತ್ತವೆ ಎಂಬುದರ ಕುರಿತು ನಿಮಗೆ ತಿಳಿಸಲು ಅವುಗಳು ಜವಾಬ್ದಾರರಾಗಿರುತ್ತವೆ. ನಮ್ಮ <ph name="BEGIN_LINK1" />ಗೌಪ್ಯತೆ ನೀತಿಯಲ್ಲಿ<ph name="LINK_END1" /> ಇನ್ನಷ್ಟು ತಿಳಿಯಿರಿ.</translation>
<translation id="4053540477069125777">ಸಂಬಂಧಿತ ಸೈಟ್‌ಗಳನ್ನು <ph name="RWS_OWNER" /> ನಿಂದ ವ್ಯಾಖ್ಯಾನಿಸಲಾಗಿದೆ</translation>
<translation id="417625634260506724">ಪಟ್ಟಿಯಲ್ಲಿರುವ ಸೈಟ್‌ಗಳು ಬಳಸಿರುವ ಒಟ್ಟು ಸಂಗ್ರಹಣೆ: <ph name="TOTAL_USAGE" /></translation>
<translation id="4177501066905053472">ಆ್ಯಡ್ ವಿಷಯಗಳು</translation>
<translation id="4278390842282768270">ಅನುಮತಿಸಲಾಗಿದೆ</translation>
<translation id="4301151630239508244">ಆ್ಯಡ್ ವಿಷಯಗಳು ಆ್ಯಡ್‌ಗಳನ್ನು ವೈಯಕ್ತೀಕರಿಸಲು ಸೈಟ್ ಬಳಸಬಹುದಾದ ಹಲವು ವಿಷಯಗಳಲ್ಲಿ ಒಂದಾಗಿದೆ. ಆ್ಯಡ್ ವಿಷಯಗಳು ಇಲ್ಲದಿದ್ದರೂ ಸಹ, ಸೈಟ್‌ಗಳು ನಿಮಗೆ ಆ್ಯಡ್‌ಗಳನ್ನು ತೋರಿಸಬಹುದು, ಆದರೆ ಅವುಗಳು ಕಡಿಮೆ ವೈಯಕ್ತೀಕರಿಸುತ್ತದೆ. <ph name="BEGIN_LINK_1" />ನಿಮ್ಮ ಆ್ಯಡ್ ಗೌಪ್ಯತೆಯನ್ನು ನಿರ್ವಹಿಸುವ<ph name="END_LINK_1" /> ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="4370439921477851706">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತೀಕರಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ಆ್ಯಡ್ ವಿಷಯಗಳನ್ನು 4 ವಾರಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬಹುದು ಮತ್ತು ನಿಮ್ಮ ಬಗ್ಗೆ ಅವುಗಳಿಗೆ ಈಗಾಗಲೇ ತಿಳಿದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ನಿಮಗೆ ತಿಳಿಸಲು ಕಂಪನಿಗಳು ಜವಾಬ್ದಾರರಾಗಿರುತ್ತವೆ. ನಮ್ಮ <ph name="BEGIN_LINK1" />ಗೌಪ್ಯತೆ ನೀತಿಯಲ್ಲಿ<ph name="LINK_END1" /> ಇನ್ನಷ್ಟು ತಿಳಿಯಿರಿ.</translation>
<translation id="4412992751769744546">ಥರ್ಡ್-ಪಾರ್ಟಿ ಕುಕೀಗಳನ್ನು ಅನುಮತಿಸಿ</translation>
<translation id="4456330419644848501">ನೀವು ನೋಡುವ ಆ್ಯಡ್ ವೈಯಕ್ತಿಕಗೊಳಿಸಲಾಗಿದೆಯೇ ಎಂಬುದು ಈ ಸೆಟ್ಟಿಂಗ್, <ph name="BEGIN_LINK_1" />ಸೈಟ್-ಸೂಚಿಸಿದ ಆ್ಯಡ್‌ಗಳು<ph name="END_LINK_1" />, ನಿಮ್ಮ <ph name="BEGIN_LINK_2" />ಕುಕಿ ಸೆಟ್ಟಿಂಗ್‌ಗಳು<ph name="END_LINK_2" /> ಮತ್ತು ನೀವು ವೀಕ್ಷಿಸುತ್ತಿರುವ ಸೈಟ್ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುತ್ತದೆಯೇ ಎಂಬುದನ್ನು ಒಳಗೊಂಡಂತೆ ಹಲವಾರು ವಿಷಯಗಳನ್ನು ಆಧರಿಸಿರುತ್ತದೆ.</translation>
<translation id="4497735604533667838">ಸೈಟ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸಲು ಸಹಾಯ ಮಾಡಲು, ಉದಾಹರಣೆಗೆ ನಿಮ್ಮನ್ನು ಸೈನ್ ಇನ್ ಆಗಿ ಇರಿಸಿಕೊಳ್ಳಲು ಅಥವಾ ನಿಮ್ಮ ಸೈಟ್ ಸೆಟ್ಟಿಂಗ್‌ಗಳನ್ನು ನೆನಪಿಟ್ಟುಕೊಳ್ಳಲು, ಸಂಬಂಧಿತ ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಪರಸ್ಪರ ಹಂಚಿಕೊಳ್ಳಬಹುದು. ಈ ಡೇಟಾಗೆ ಆ್ಯಕ್ಸೆಸ್ ಏಕೆ ಬೇಕು ಎಂಬುದನ್ನು ವಿವರಿಸುವುದು ಸೈಟ್‌ಗಳ ಜವಾಬ್ದಾರಿಯಾಗಿದೆ. <ph name="START_LINK" />ಸಂಬಂಧಿತ ಸೈಟ್‌ಗಳು ಮತ್ತು ಥರ್ಡ್-ಪಾರ್ಟಿ ಕುಕೀಗಳ<ph name="END_LINK" /> ಕುರಿತು ಇನ್ನಷ್ಟು ತಿಳಿಯಿರಿ</translation>
<translation id="4501357987281382712">ನಮ್ಮ <ph name="BEGIN_LINK" />ಗೌಪ್ಯತೆ ನೀತಿಯಲ್ಲಿ<ph name="END_LINK" /> ನಿಮ್ಮ ಡೇಟಾವನ್ನು Google ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="4502954140581098658">ನೀವು ನೋಡುವ ಆ್ಯಡ್ ಅನ್ನು ವೈಯಕ್ತಿಕಗೊಳಿಸಲಾಗಿದೆಯೇ ಎಂಬುದು ಈ ಸೆಟ್ಟಿಂಗ್, <ph name="BEGIN_LINK_1" />ಆ್ಯಡ್ ವಿಷಯಗಳು<ph name="END_LINK_1" />, ನಿಮ್ಮ <ph name="BEGIN_LINK_2" />ಕುಕಿ ಸೆಟ್ಟಿಂಗ್‌ಗಳು<ph name="END_LINK_2" /> ಮತ್ತು ನೀವು ವೀಕ್ಷಿಸುತ್ತಿರುವ ಸೈಟ್ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುತ್ತದೆಯೇ ಎಂಬುದನ್ನು ಒಳಗೊಂಡಂತೆ ಹಲವಾರು ವಿಷಯಗಳನ್ನು ಅವಲಂಬಿಸಿರುತ್ತದೆ.</translation>
<translation id="453692855554576066">ನಿಮ್ಮ ಆ್ಯಡ್ ವಿಷಯಗಳನ್ನು ನೀವು Chromium ಸೆಟ್ಟಿಂಗ್‌ಗಳಲ್ಲಿ ನೋಡಬಹುದು ಮತ್ತು ಸೈಟ್‌ಗಳಲ್ಲಿ ಹಂಚಿಕೊಳ್ಳಲು ಬಯಸದ ವಿಷಯಗಳನ್ನು ನಿರ್ಬಂಧಿಸಬಹುದು</translation>
<translation id="4616029578858572059">ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸದ ಆಧಾರದ ಮೇಲೆ ಆಸಕ್ತಿಯ ವಿಷಯಗಳನ್ನು Chromium ಗುರುತು ಹಾಕಿಕೊಳ್ಳುತ್ತದೆ. ಉದಾಹರಣೆಗೆ, ಕ್ರೀಡೆ, ಉಡುಪು ಹಾಗೂ ಇನ್ನೂ ಮುಂತಾದವುಗಳ ಕುರಿತು ವಿಷಯಗಳು</translation>
<translation id="4687718960473379118">ಸೈಟ್ ಸೂಚಿಸಿದ ಆ್ಯಡ್‌ಗಳು</translation>
<translation id="4692439979815346597">ನಿಮ್ಮ ಆ್ಯಡ್ ವಿಷಯಗಳನ್ನು ನೀವು Chrome ಸೆಟ್ಟಿಂಗ್‌ಗಳಲ್ಲಿ ನೋಡಬಹುದು ಮತ್ತು ಸೈಟ್‌ಗಳಲ್ಲಿ ಹಂಚಿಕೊಳ್ಳಲು ಬಯಸದ ವಿಷಯಗಳನ್ನು ನಿರ್ಬಂಧಿಸಬಹುದು</translation>
<translation id="4711259472133554310">ನಿರ್ದಿಷ್ಟ ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಲು ಯಾವಾಗಲೂ ಅನುಮತಿಸಲು ನೀವು ಸೆಟ್ಟಿಂಗ್‌ಗಳಲ್ಲಿ ವಿನಾಯಿತಿಗಳನ್ನು ರಚಿಸಬಹುದು</translation>
<translation id="4894490899128180322">ಒಂದು ಸೈಟ್ ನಿರೀಕ್ಷೆಯಂತೆ ಕಾರ್ಯನಿರ್ವಹಿಸದಿದ್ದರೆ, ನೀವು ಭೇಟಿ ನೀಡುತ್ತಿರುವ ನಿರ್ದಿಷ್ಟ ಸೈಟ್‌ಗಾಗಿ ತಾತ್ಕಾಲಿಕವಾಗಿ ಥರ್ಡ್-ಪಾರ್ಟಿ ಕುಕೀಗಳನ್ನು ಅನುಮತಿಸಲು ಪ್ರಯತ್ನಿಸಬಹುದು</translation>
<translation id="4995684599009077956">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತೀಕರಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ಆ್ಯಡ್ ವಿಷಯಗಳನ್ನು 4 ವಾರಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬಹುದು ಮತ್ತು ನಿಮ್ಮ ಬಗ್ಗೆ ಅವುಗಳಿಗೆ ಈಗಾಗಲೇ ತಿಳಿದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ನಿಮಗೆ ತಿಳಿಸಲು ಕಂಪನಿಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="END_LINK" />.</translation>
<translation id="4998299775934183130">ಸಂಬಂಧಿತ ಸೈಟ್‌ಗಳನ್ನು ಹೊಂದಿದೆ</translation>
<translation id="5055880590417889642">ಆ್ಯಡ್‌ಗಳನ್ನು ಸೂಚಿಸಲು ಸೈಟ್ ಬಳಸಬಹುದಾದ ಹಲವಾರು ವಿಷಯಗಳಲ್ಲಿ ನಿಮ್ಮ ಚಟುವಟಿಕೆಯೂ ಒಂದಾಗಿದೆ. ಸೈಟ್-ಸೂಚಿಸಿದ ಆ್ಯಡ್‌ಗಳನ್ನು ಆಫ್ ಮಾಡಿದಾಗಲೂ, ಸೈಟ್‌ಗಳು ನಿಮಗೆ ಈಗಲೂ ಆ್ಯಡ್‌ಗಳನ್ನು ತೋರಿಸಬಹುದು ಆದರೆ ಅವುಗಳನ್ನು ಕಡಿಮೆ ವೈಯಕ್ತಿಕಗೊಳಿಸಿರಬಹುದು. ಇದರ ಕುರಿತು ಇನ್ನಷ್ಟು ತಿಳಿಯಿರಿ</translation>
<translation id="5117284457376555514">ಸಂಬಂಧಿತ ಸೈಟ್‌ಗಳು ಅವುಗಳನ್ನು ಆ್ಯಕ್ಸೆಸ್ ಮಾಡಲು ನೀವು ಅನುಮತಿಸದ ಹೊರತು, ಕಂಟೆಂಟ್ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ಇತರ ಸೈಟ್‌ಗಳಲ್ಲಿ ನಿಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸುವಂತಿಲ್ಲ. ಕೆಲವು ಸೈಟ್ ಫೀಚರ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸದೇ ಇರಬಹುದು.</translation>
<translation id="5165490319523240316">ನೀವು ಭೇಟಿ ನೀಡುವ ಸೈಟ್‌ಗಳಲ್ಲಿ ನೀವು ಹೇಗೆ ನಿಮ್ಮ ಸಮಯವನ್ನು ಕಳೆಯುತ್ತೀರಿ ಎಂಬಂತಹ ನಿಮ್ಮ ಚಟುವಟಿಕೆಯನ್ನು ಸೈಟ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ಇತರ ಸೈಟ್‌ಗಳಲ್ಲಿ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಬಳಸಬಹುದು. ಉದಾಹರಣೆಗೆ, ನೀವು ರಾತ್ರಿಯ ಊಟಕ್ಕೆ ರೆಸಿಪಿಗಳನ್ನು ಹುಡುಕಲು ಸೈಟ್‌ಗೆ ಭೇಟಿ ನೀಡಿದರೆ, ನೀವು ಅಡುಗೆಯಲ್ಲಿ ಆಸಕ್ತಿ ಹೊಂದಿರಬಹುದು ಎಂದು ಸೈಟ್ ನಿರ್ಧರಿಸಬಹುದು. ನಂತರ, ಮೊದಲ ಸೈಟ್ ಸೂಚಿಸಿದ ದಿನಸಿ ಡೆಲಿವರಿ ಸೇವೆಗೆ ಸಂಬಂಧಿಸಿದ ಆ್ಯಡ್ ಅನ್ನು ಮತ್ತೊಂದು ಸೈಟ್ ನಿಮಗೆ ತೋರಿಸಬಹುದು.</translation>
<translation id="544199055391706031">ಆ್ಯಡ್‌ಗಳನ್ನು ಸೂಚಿಸಲು ಸೈಟ್ ಬಳಸಬಹುದಾದ ಹಲವಾರು ವಿಷಯಗಳಲ್ಲಿ ನಿಮ್ಮ ಚಟುವಟಿಕೆಯೂ ಒಂದಾಗಿದೆ. ಸೈಟ್-ಸೂಚಿಸಿದ ಆ್ಯಡ್‌ಗಳನ್ನು ಆಫ್ ಮಾಡಿದಾಗಲೂ, ಸೈಟ್‌ಗಳು ನಿಮಗೆ ಈಗಲೂ ಆ್ಯಡ್‌ಗಳನ್ನು ತೋರಿಸಬಹುದು ಆದರೆ ಅವುಗಳನ್ನು ಕಡಿಮೆ ವೈಯಕ್ತಿಕಗೊಳಿಸಿರಬಹುದು. <ph name="BEGIN_LINK" />ಸೈಟ್ ಸೂಚಿಸಿದ ಆ್ಯಡ್‌ಗಳ<ph name="END_LINK" /> ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="5495405805627942351">ಸಂಬಂಧಿತ ಸೈಟ್‌ಗಳ ಡೇಟಾವನ್ನು ನಿರ್ವಹಿಸಿ</translation>
<translation id="5574580428711706114">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ನಿಮ್ಮ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ನಿಮಗೆ ತಿಳಿಸಲು ಕಂಪನಿಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK1" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="LINK_END1" />.</translation>
<translation id="5677928146339483299">ನಿರ್ಬಂಧಿಸಲಾಗಿದೆ</translation>
<translation id="5759648952769618186">ವಿಷಯಗಳು ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸವನ್ನು ಆಧರಿಸಿವೆ ಮತ್ತು ನಿಮಗೆ ವೈಯಕ್ತೀಕರಿಸಿದ ಜಾಹೀರಾತುಗಳನ್ನು ತೋರಿಸಲು ಸೈಟ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ನಿಮ್ಮ ಬಗ್ಗೆ ಯಾವ ಮಾಹಿತಿಯನ್ನು ಪಡೆಯಬಹುದು ಎಂಬುದನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ</translation>
<translation id="5812448946879247580"><ph name="BEGIN_BOLD" />ಸೈಟ್‌ಗಳು ಈ ಡೇಟಾವನ್ನು ಹೇಗೆ ಬಳಸುತ್ತವೆ?<ph name="END_BOLD" /> ನೀವು ಭೇಟಿ ನೀಡುವ ಸೈಟ್‌ಗಳು ತಮ್ಮ ಆ್ಯಡ್‌ಗಳ ಪರ್ಫಾರ್ಮೆನ್ಸ್ ಅನ್ನು ಮಾಪನ ಮಾಡುವುದಕ್ಕಾಗಿ ಅವುಗಳಿಗೆ ಸಹಾಯ ಮಾಡುವ ಮಾಹಿತಿಗಾಗಿ Chrome ಅನ್ನು ಕೇಳಬಹುದು. ಇನ್‌ಫರ್ಮೆಶನಲ್ ಸೈಟ್‌ಗಳು ಪರಸ್ಪರ ಹಂಚಿಕೊಳ್ಳಬಹುದಾದ ಮಾಹಿತಿಯನ್ನು ಮಿತಿಗೊಳಿಸುವ ಮೂಲಕ Chrome ನಿಮ್ಮ ಗೌಪ್ಯತೆಯನ್ನು ರಕ್ಷಿಸುತ್ತದೆ.</translation>
<translation id="6053735090575989697">ನಮ್ಮ ಗೌಪ್ಯತೆ ನೀತಿಯಲ್ಲಿ ನಿಮ್ಮ ಡೇಟಾವನ್ನು Google ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="6195163219142236913">ಥರ್ಡ್-ಪಾರ್ಟಿ ಕುಕೀಗಳು ಸೀಮಿತವಾಗಿವೆ</translation>
<translation id="6196640612572343990">ಥರ್ಡ್ ಪಾರ್ಟಿ ಕುಕೀಗಳನ್ನು ನಿರ್ಬಂಧಿಸಿ</translation>
<translation id="6282129116202535093">ನಿಮಗೆ ಸೂಕ್ತವಾದ ಆ್ಯಡ್‌ಗಳನ್ನು ತೋರಿಸಲು ಸೈಟ್‌ಗಳನ್ನು ಅನುಮತಿಸುವಾಗ ನಿಮ್ಮ ಬ್ರೌಸಿಂಗ್ ಇತಿಹಾಸ ಮತ್ತು ಗುರುತನ್ನು ರಕ್ಷಿಸಲು ಸೈಟ್ ಸೂಚಿಸಿದ ಆ್ಯಡ್‌ಗಳು ಸಹಾಯ ಮಾಡುತ್ತವೆ. ನಿಮ್ಮ ಚಟುವಟಿಕೆಯನ್ನು ಬಳಸಿಕೊಂಡು, ನೀವು ಬ್ರೌಸ್ ಮಾಡುವುದನ್ನು ಮುಂದುವರಿಸಿದಾಗ ಇತರ ಸೈಟ್‌ಗಳು ಸಂಬಂಧಿತ ಆ್ಯಡ್‌ಗಳನ್ನು ಸೂಚಿಸಬಹುದು. ನೀವು ಈ ಸೈಟ್‌ಗಳ ಪಟ್ಟಿಯನ್ನು ನೋಡಬಹುದು ಮತ್ತು ಸೆಟ್ಟಿಂಗ್‌ಗಳಲ್ಲಿ ನಿಮಗೆ ಬೇಡವಾದವುಗಳನ್ನು ನಿರ್ಬಂಧಿಸಬಹುದು.</translation>
<translation id="6308169245546905162">ನೀವು ಇತರ ಸೈಟ್‌ಗಳಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು</translation>
<translation id="6398358690696005758">ನಮ್ಮ <ph name="BEGIN_LINK1" />ಗೌಪ್ಯತೆ ನೀತಿ<ph name="LINK_END1" /> ಯಲ್ಲಿ ನಿಮ್ಮ ಡೇಟಾವನ್ನು Google ಹೇಗೆ ರಕ್ಷಿಸುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="6702015235374976491">ನಿಮ್ಮ ಬ್ರೌಸಿಂಗ್ ಇತಿಹಾಸ ಮತ್ತು ಗುರುತನ್ನು ರಕ್ಷಿಸುವ ಸಂದರ್ಭದಲ್ಲಿ ನಿಮಗೆ ಸೂಕ್ತವಾದ ಆ್ಯಡ್‌ಗಳನ್ನು ತೋರಿಸಲು ಆ್ಯಡ್ ವಿಷಯಗಳು ಸೈಟ್‌ಗಳಿಗೆ ಸಹಾಯ ಮಾಡುತ್ತವೆ. ನಿಮ್ಮ ಇತ್ತೀಚಿನ ಬ್ರೌಸಿಂಗ್ ಇತಿಹಾಸದ ಆಧಾರದ ಮೇಲೆ ಆಸಕ್ತಿದಾಯಕ ವಿಷಯಗಳನ್ನು Chrome ಗಮನಿಸುತ್ತದೆ. ನಂತರ, ನೀವು ಭೇಟಿ ನೀಡುವ ಸೈಟ್, ನೀವು ನೋಡುವ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಸೂಕ್ತವಾದ ವಿಷಯಗಳಿಗಾಗಿ Chrome ಅನ್ನು ಕೇಳಬಹುದು.</translation>
<translation id="6710025070089118043">ಸಂಬಂಧಿತ ಸೈಟ್‌ಗಳು ಅವುಗಳನ್ನು ಆ್ಯಕ್ಸೆಸ್ ಮಾಡಲು ನೀವು ಅನುಮತಿ ನೀಡದ ಹೊರತು, ಕಂಟೆಂಟ್ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ಇತರ ಸೈಟ್‌ಗಳಲ್ಲಿ ನಿಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸುವಂತಿಲ್ಲ</translation>
<translation id="6774168155917940386">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತಿಕಗೊಳಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ನಿಮ್ಮ ಕುರಿತು ಈಗಾಗಲೇ ಹೊಂದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಕಂಪನಿಗಳು ಹೇಗೆ ಬಳಸುತ್ತವೆ ಎಂಬುದರ ಕುರಿತು ನಿಮಗೆ ತಿಳಿಸಲು ಅವುಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="END_LINK" />.</translation>
<translation id="6789193059040353742">ನೀವು ನೋಡುವ ಆ್ಯಡ್ ವೈಯಕ್ತಿಕಗೊಳಿಸಲಾಗಿದೆಯೇ ಎಂಬುದು ಈ ಸೆಟ್ಟಿಂಗ್, <ph name="BEGIN_LINK1" />ಆ್ಯಡ್ ವಿಷಯಗಳು<ph name="LINK_END1" />, ನಿಮ್ಮ <ph name="BEGIN_LINK2" />ಕುಕಿ ಸೆಟ್ಟಿಂಗ್‌ಗಳು<ph name="LINK_END2" /> ಮತ್ತು ನೀವು ವೀಕ್ಷಿಸುತ್ತಿರುವ ಸೈಟ್ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸುತ್ತದೆಯೇ ಎಂಬುದನ್ನು ಒಳಗೊಂಡಂತೆ ಹಲವಾರು ವಿಷಯಗಳನ್ನು ಅವಲಂಬಿಸಿರುತ್ತದೆ.</translation>
<translation id="7011445931908871535">ಡೇಟಾ ಅಳಿಸಬೇಕೆ?</translation>
<translation id="7084100010522077571">ಆ್ಯಡ್‌ಗಳ ಮಾಪನದ ಕುರಿತು ಇನ್ನಷ್ಟು ತಿಳಿಯಿರಿ</translation>
<translation id="7315780377187123731">ಥರ್ಡ್-ಪಾರ್ಟಿ ಕುಕೀಗಳನ್ನು ನಿರ್ಬಂಧಿಸುವ ಆಯ್ಕೆಯ ಕುರಿತು ಹೆಚ್ಚಿನ ಮಾಹಿತಿ</translation>
<translation id="737025278945207416">ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತಿಕಗೊಳಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಆ್ಯಡ್ ವಿಷಯಗಳನ್ನು 4 ವಾರಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬಹುದು ಮತ್ತು ನಿಮ್ಮ ಬಗ್ಗೆ ಅವುಗಳಿಗೆ ಈಗಾಗಲೇ ತಿಳಿದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು</translation>
<translation id="7374493521304367420">ಸೈಟ್‌ಗಳು ತಮ್ಮದೇ ಆದ ಸೈಟ್‌ನಲ್ಲಿ ಬ್ರೌಸಿಂಗ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಇನ್ನೂ ಕುಕೀಗಳನ್ನು ಬಳಸಬಹುದು</translation>
<translation id="7419391859099619574">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತೀಕರಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ಆ್ಯಡ್ ವಿಷಯಗಳನ್ನು 4 ವಾರಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬಹುದು ಮತ್ತು ನಿಮ್ಮ ಬಗ್ಗೆ ಅವುಗಳಿಗೆ ಈಗಾಗಲೇ ತಿಳಿದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ನಿಮಗೆ ತಿಳಿಸಲು ಕಂಪನಿಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK1" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="LINK_END1" /></translation>
<translation id="7442413018273927857">ನೀವು ಸೈಟ್‌ಗಳೊಂದಿಗೆ ಹಂಚಿಕೊಂಡಿರುವ ಯಾವುದೇ ಚಟುವಟಿಕೆಯ ಡೇಟಾವನ್ನು Chrome 30 ದಿನಗಳ ನಂತರ ಅಳಿಸುತ್ತದೆ. ನೀವು ಮತ್ತೊಮ್ಮೆ ಸೈಟ್‌ಗೆ ಭೇಟಿ ನೀಡಿದರೆ, ಅದು ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು. <ph name="BEGIN_LINK1" />Chrome ನಲ್ಲಿ ನಿಮ್ಮ ಆ್ಯಡ್ ಗೌಪ್ಯತೆಯನ್ನು ನಿರ್ವಹಿಸುವ<ph name="LINK_END1" /> ಕುರಿತು ಇನ್ನಷ್ಟು ತಿಳಿಯಿರಿ.</translation>
<translation id="7453144832830554937">ಥರ್ಡ್-ಪಾರ್ಟಿ ಕುಕೀಗಳನ್ನು ಅವಲಂಬಿಸಿರುವ ಸೈಟ್ ಫೀಚರ್‌ಗಳು ಕಾರ್ಯನಿರ್ವಹಿಸದಿರಬಹುದು</translation>
<translation id="7475768947023614021">ನಿಮ್ಮ ಆ್ಯಡ್ ವಿಷಯಗಳ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ</translation>
<translation id="7538480403395139206">ಥರ್ಡ್-ಪಾರ್ಟಿ ಕುಕೀಗಳನ್ನು ಅನುಮತಿಸುವ ಆಯ್ಕೆಯ ಕುರಿತು ಹೆಚ್ಚಿನ ಮಾಹಿತಿ</translation>
<translation id="7646143920832411335">ಸಂಬಂಧಿತ ಸೈಟ್‌ಗಳನ್ನು ತೋರಿಸಿ</translation>
<translation id="7686086654630106285">ಸೈಟ್ ಸೂಚಿಸಿದ ಆ್ಯಡ್‌ಗಳ ಕುರಿತು ಇನ್ನಷ್ಟು</translation>
<translation id="8200078544056087897">ಥರ್ಡ್-ಪಾರ್ಟಿ ಕುಕೀಗಳನ್ನು ಅವಲಂಬಿಸಿರುವ ಸೈಟ್ ಫೀಚರ್‌ಗಳು ನಿರೀಕ್ಷೆಯಂತೆ ಕಾರ್ಯನಿರ್ವಹಿಸಬೇಕು</translation>
<translation id="8365690958942020052">ನೀವು ಭೇಟಿ ನೀಡುವ ಸೈಟ್ ಈ ಮಾಹಿತಿಯನ್ನು ಕೇಳಬಹುದು — ನಿಮ್ಮ ಆ್ಯಡ್ ವಿಷಯಗಳು ಅಥವಾ ನೀವು ಭೇಟಿ ನೀಡಿದ ಸೈಟ್‌ಗಳಿಂದ ಸೂಚಿಸಲಾದ ಆ್ಯಡ್‌ಗಳು.</translation>
<translation id="839994149685752920">ಕಂಟೆಂಟ್ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸಬಹುದು</translation>
<translation id="8477178913400731244">ಡೇಟಾ ಅಳಿಸಿ</translation>
<translation id="859369389161884405">ಹೊಸ ಟ್ಯಾಬ್‌ನಲ್ಲಿ ಗೌಪ್ಯತೆ ನೀತಿಯನ್ನು ತೆರೆಯುತ್ತದೆ</translation>
<translation id="877699835489047794"><ph name="BEGIN_BOLD" />ಈ ಡೇಟಾವನ್ನು ನೀವು ಹೇಗೆ ನಿರ್ವಹಿಸಬಹುದು?<ph name="END_BOLD" /> 4 ವಾರಗಳಿಗಿಂತ ಹಳೆಯದಾದ ವಿಷಯಗಳನ್ನು Chrome ಸ್ವಯಂ-ಅಳಿಸುತ್ತದೆ. ನೀವು ಬ್ರೌಸ್ ಮಾಡುತ್ತಿರುವಂತೆ, ಒಂದು ವಿಷಯವು ಪಟ್ಟಿಯಲ್ಲಿ ಪುನಃ ಕಾಣಿಸಿಕೊಳ್ಳಬಹುದು. ಸೈಟ್‌ಗಳೊಂದಿಗೆ Chrome ಹಂಚಿಕೊಳ್ಳಬಾರದೆಂದು ನೀವು ಬಯಸುವ ವಿಷಯಗಳನ್ನು ಸಹ ನೀವು ನಿರ್ಬಂಧಿಸಬಹುದು ಮತ್ತು Chrome ಸೆಟ್ಟಿಂಗ್‌ಗಳಲ್ಲಿ ಯಾವುದೇ ಸಮಯದಲ್ಲಿ ಆ್ಯಡ್ ವಿಷಯಗಳನ್ನು ಆಫ್ ಮಾಡಬಹುದು.</translation>
<translation id="8908886019881851657"><ph name="BEGIN_BOLD" />ಸೈಟ್‌ಗಳು ಈ ಡೇಟಾವನ್ನು ಹೇಗೆ ಬಳಸುತ್ತವೆ?<ph name="END_BOLD" /> ನಿಮ್ಮ ಚಟುವಟಿಕೆಯನ್ನು ಬಳಸಿಕೊಂಡು, ಸೈಟ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ಇತರ ಸೈಟ್‌ಗಳಲ್ಲಿ ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಬಳಸಬಹುದು. ಉದಾಹರಣೆಗೆ, ನೀವು ರಾತ್ರಿಯ ಊಟಕ್ಕೆ ರೆಸಿಪಿಗಳನ್ನು ಹುಡುಕಲು ಸೈಟ್‌ಗೆ ಭೇಟಿ ನೀಡಿದರೆ, ನೀವು ಅಡುಗೆಯಲ್ಲಿ ಆಸಕ್ತಿ ಹೊಂದಿರಬಹುದು ಎಂದು ಸೈಟ್ ನಿರ್ಧರಿಸಬಹುದು. ನಂತರ, ಮೊದಲ ಸೈಟ್ ಸೂಚಿಸಿದ ದಿನಸಿ ಡೆಲಿವರಿ ಸೇವೆಗೆ ಸಂಬಂಧಿಸಿದ ಆ್ಯಡ್ ಅನ್ನು ಮತ್ತೊಂದು ಸೈಟ್ ನಿಮಗೆ ತೋರಿಸಬಹುದು.</translation>
<translation id="8944485226638699751">ಸೀಮಿತ</translation>
<translation id="8984005569201994395">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತಿಕಗೊಳಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ನಿಮ್ಮ ಕುರಿತು ಈಗಾಗಲೇ ಹೊಂದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಕಂಪನಿಗಳು ಹೇಗೆ ಬಳಸುತ್ತವೆ ಎಂಬುದರ ಕುರಿತು ನಿಮಗೆ ತಿಳಿಸಲು ಅವುಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="9039924186462989565">ನೀವು ಅಜ್ಞಾತ ಮೋಡ್‌ನಲ್ಲಿರುವಾಗ, Chromium ಥರ್ಡ್-ಪಾರ್ಟಿ ಕುಕೀಗಳನ್ನು ಬಳಸದಂತೆ ಸೈಟ್‌ಗಳನ್ನು ನಿರ್ಬಂಧಿಸುತ್ತದೆ</translation>
<translation id="9043239285457057403">ಈ ಕ್ರಿಯೆಯು <ph name="SITE_NAME" /> ಮತ್ತು ಸಂಬಂಧಿತ ಸೈಟ್‌ಗಳಿಂದ ಸಂಗ್ರಹಿಸಲಾದ ಎಲ್ಲಾ ಡೇಟಾ ಮತ್ತು ಕುಕೀಗಳನ್ನು ಅಳಿಸುತ್ತದೆ</translation>
<translation id="9162335340010958530">ಸಂಬಂಧಿತ ಸೈಟ್‌ಗಳು ಅವುಗಳನ್ನು ಆ್ಯಕ್ಸೆಸ್ ಮಾಡಲು ನೀವು ಅನುಮತಿಸದ ಹೊರತು, ಕಂಟೆಂಟ್ ಮತ್ತು ಆ್ಯಡ್‌ಗಳನ್ನು ವೈಯಕ್ತಿಕಗೊಳಿಸಲು ಮತ್ತು ಇತರ ಸೈಟ್‌ಗಳಲ್ಲಿ ನಿಮ್ಮ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಸೈಟ್‌ಗಳು ಥರ್ಡ್-ಪಾರ್ಟಿ ಕುಕೀಗಳನ್ನು ಬಳಸುವಂತಿಲ್ಲ</translation>
<translation id="9168357768716791362">ಸೈಟ್‌ಗಳಾದ್ಯಂತ ನಿಮ್ಮನ್ನು ಟ್ರ್ಯಾಕ್ ಮಾಡಲು ಕಂಪನಿಗಳು ಈ ಡೇಟಾವನ್ನು ಬಳಸುವುದಿಲ್ಲ ಎಂದು ಸಾರ್ವಜನಿಕವಾಗಿ ಅವುಗಳು ಘೋಷಿಸಬೇಕೆಂದು Google ಬಯಸುತ್ತದೆ. ಕೆಲವು ಸೈಟ್‌ಗಳು ಆ್ಯಡ್‌ಗಳನ್ನು ಮಾತ್ರವಲ್ಲದೆ ನಿಮ್ಮ ಅನುಭವವನ್ನೂ ವೈಯಕ್ತೀಕರಿಸಲು ನಿಮ್ಮ ಚಟುವಟಿಕೆಯನ್ನು ಬಳಸಬಹುದು. ಅವುಗಳು ಆ್ಯಡ್ ವಿಷಯಗಳನ್ನು 4 ವಾರಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಬಹುದು ಮತ್ತು ನಿಮ್ಮ ಬಗ್ಗೆ ಅವುಗಳಿಗೆ ಈಗಾಗಲೇ ತಿಳಿದಿರುವ ಇತರ ಮಾಹಿತಿಯೊಂದಿಗೆ ಅದನ್ನು ಸಂಯೋಜಿಸಬಹುದು. ನಿಮ್ಮ ಡೇಟಾವನ್ನು ಅವರು ಹೇಗೆ ಬಳಸುತ್ತಾರೆ ಎಂಬುದರ ಕುರಿತು ನಿಮಗೆ ತಿಳಿಸಲು ಕಂಪನಿಗಳು ಜವಾಬ್ದಾರರಾಗಿರುತ್ತವೆ. <ph name="BEGIN_LINK" />ನಮ್ಮ ಗೌಪ್ಯತೆ ನೀತಿಯಲ್ಲಿ ಇನ್ನಷ್ಟು ತಿಳಿಯಿರಿ<ph name="END_LINK" />.</translation>
<translation id="989939163029143304">ನಿಮಗಾಗಿ ಕಂಟೆಂಟ್ ಅನ್ನು ವೈಯಕ್ತಿಕಗೊಳಿಸಿಲು ವೆಬ್‌ಸೈಟ್‌ಗಳು ಮತ್ತು ಅವುಗಳ ಜಾಹೀರಾತು ಪಾಲುದಾರರು ಆ್ಯಡ್ ವಿಷಯಗಳನ್ನು ಬಳಸಬಹುದು. ಥರ್ಡ್-ಪಾರ್ಟಿ ಕುಕಿಗಳಿಗೆ ಹೋಲಿಸಿದರೆ, ಆ್ಯಡ್ ವಿಷಯಗಳು ನೀವು ಬ್ರೌಸ್ ಮಾಡುವಾಗ ನಿಮ್ಮ ಬಗ್ಗೆ ಯಾವ ಸೈಟ್‌ಗಳು ಕಲಿಯಬಹುದು ಎಂಬುದನ್ನು ಮಿತಿಗೊಳಿಸಲು ಸಹಾಯ ಮಾಡುತ್ತದೆ</translation>
</translationbundle>
|