File: gs-respond-messages.page
package info (click to toggle)
gnome-getting-started-docs 3.14.1-1
• links: PTS, VCS
• area: main
• in suites: jessie, jessie-kfreebsd
• size: 183,392 kB
• ctags: 22
• sloc: xml: 1,419; sh: 954; makefile: 53
file content (114 lines) | stat: -rw-r--r-- 10,105 bytes parent folder | download
1
2
3
4
5
6
7
8
9
10
11
12
13
14
15
16
17
18
19
20
21
22
23
24
25
26
27
28
29
30
31
32
33
34
35
36
37
38
39
40
41
42
43
44
45
46
47
48
49
50
51
52
53
54
55
56
57
58
59
60
61
62
63
64
65
66
67
68
69
70
71
72
73
74
75
76
77
78
79
80
81
82
83
84
85
86
87
88
89
90
91
92
93
94
95
96
97
98
99
100
101
102
103
104
105
106
107
108
109
110
111
112
113
114
<?xml version="1.0" encoding="utf-8"?>
<page xmlns="http://projectmallard.org/1.0/" xmlns:ui="http://projectmallard.org/experimental/ui/" xmlns:its="http://www.w3.org/2005/11/its" type="topic" style="ui" id="gs-respond-messages" xml:lang="kn">
<info>
<include xmlns="http://www.w3.org/2001/XInclude" href="gs-legal.xml"/>
<credit type="author">
<name>Jakub Steiner</name>
</credit>
<credit type="author">
<name>Petr Kovar</name>
</credit>
<link type="guide" xref="getting-started" group="tasks"/>
<link type="seealso" xref="shell-notifications"/>
<link type="next" xref="gs-use-windows-workspaces"/>
</info>
<ui:overlay width="812" height="452">
<media type="video" its:translate="no" src="figures/gnome-responding-to-messages.webm" width="700" height="394">
<ui:thumb type="image" mime="image/svg" src="gs-thumb-responding-to-messages.svg"/>
<tt:tt xmlns:tt="http://www.w3.org/ns/ttml" its:translate="yes">
<tt:body>
<tt:div begin="1s" end="3s">
<tt:p>ಸಂದೇಶಗಳಿಗೆ ಪ್ರತಿಕ್ರಿಯಿಸುವಿಕೆ</tt:p>
</tt:div>
<tt:div begin="4s" end="7s">
<tt:p>ನಿಮ್ಮ ಮೌಸ್‌ ಅನ್ನು ತೆರೆಯ ಕೆಳಭಾಗದಲ್ಲಿರುವ ಸಂದೇಶದ ಟ್ರೇಗೆ ಒಯ್ದು ನಂತರ ಚಾಟ್‌ ಸಂದೇಶದ ಮೇಲೆ ಕ್ಲಿಕ್ ಮಾಡಿ.</tt:p>
</tt:div>
<tt:div begin="7s" end="9s">
<tt:p>ನಿಮ್ಮ ಪ್ರತ್ಯುತ್ತರವನ್ನು ನಮೂದಿಸಲು ಆರಂಭಿಸಿ ಮತ್ತು ಮುಗಿದ ಕೂಡಲೆ, ಅದನ್ನು ಕಳುಹಿಸಲು <key>Enter </key> ಅನ್ನು ಒತ್ತಿ.</tt:p>
</tt:div>
<tt:div begin="9s" end="11s">
<tt:p>ಚಾಟ್‌ ಸಂದೇಶವನ್ನು ಮುಚ್ಚಿ.</tt:p>
</tt:div>
<tt:div begin="12s" end="14s">
<tt:p>ತಡವಾದ ಪ್ರತಿಕ್ರಿಯೆ</tt:p>
</tt:div>
<tt:div begin="16s" end="20s">
<tt:p>ನೀವು ಸಂದೇಶದ ಟ್ರೇಗೆ ಮೌಸ್ ಅನ್ನು ತೆಗೆದುಕೊಂಡು ಹೋಗದೆ ಇದ್ದರೆ ಸ್ವಲ್ಪ ಸಮಯದ ನಂತರ ಸಂದೇಶ ಟ್ರೇಯಲ್ಲಿನ ಒಂದು ಚಾಟ್ ಸಂದೇಶವು ಅದೃಶ್ಯವಾಗುತ್ತದೆ.</tt:p>
</tt:div>
<tt:div begin="20s" end="23s">
<tt:p>ನಿಮ್ಮ ಉತ್ತರಿಸದೆ ಇರುವ ಸಂದೇಶಕ್ಕೆ ಮರಳಲು, ಮೌಸ್‌ ಅನ್ನು ಸಂದೇಶದ ಟ್ರೇಗೆ ತೆಗೆದುಕೊಂಡು ಹೋಗಿ.</tt:p>
</tt:div>
<tt:div begin="23s" end="25s">
<tt:p>ನಿಮಗೆ ಸಂದೇಶವನ್ನು ಕಳುಹಿಸಿದ ವ್ಯಕ್ತಿಯ ಮೇಲೆ ಕ್ಲಿಕ್ ಮಾಡಿ.</tt:p>
</tt:div>
<tt:div begin="25s" end="28s">
<tt:p>ನಿಮ್ಮ ಪ್ರತ್ಯುತ್ತರವನ್ನು ನಮೂದಿಸಲು ಆರಂಭಿಸಿ ಮತ್ತು ಮುಗಿದ ಕೂಡಲೆ <key>Enter </key> ಅನ್ನು ಒತ್ತಿ.</tt:p>
</tt:div>
<tt:div begin="29s" end="30s">
<tt:p>ಚಾಟ್‌ ಸಂದೇಶವನ್ನು ಮುಚ್ಚಿ.</tt:p>
</tt:div>
<tt:div begin="36s" end="38s">
<tt:p>ಸಂದೇಶದ ಟ್ರೇ ಅನ್ನು ತೋರಿಸಲು, <keyseq> <key href="help:gnome-help/keyboard-key-super">Super</key> <key>M</key></keyseq> ಅನ್ನು ಒತ್ತಿ</tt:p>
</tt:div>
<tt:div begin="39s" end="42s">
<tt:p>ನೀವು ಪ್ರತ್ಯುತ್ತರಿಸಲು ಬಯಸುವ ವ್ಯಕ್ತಿಯನ್ನು ಆರಿಸಲು ಬಾಣದ ಗುರುತಿನ ಕೀಲಿಗಳನ್ನು ಬಳಸಿ, ನಂತರ <key>Enter</key> ಅನ್ನು ಒತ್ತಿ.</tt:p>
</tt:div>
<tt:div begin="42s" end="45s">
<tt:p>ನಿಮ್ಮ ಪ್ರತ್ಯುತ್ತರವನ್ನು ನಮೂದಿಸಲು ಆರಂಭಿಸಿ ಮತ್ತು ಮುಗಿದ ಕೂಡಲೆ <key>Enter </key> ಅನ್ನು ಒತ್ತಿ.</tt:p>
</tt:div>
<tt:div begin="45s" end="46s">
<tt:p>ಚಾಟ್‌ನ ಸಂದೇಶವನ್ನು ಮುಚ್ಚಲು <key>Esc</key> ಅನ್ನು ಒತ್ತಿ.</tt:p>
</tt:div>
<tt:div begin="46s" end="48s">
<tt:p>ಟ್ರೇ ಸಂದೇಶವನ್ನು ಮುಚ್ಚಲು, <key>Esc</key> ಅನ್ನು ಒತ್ತಿ.</tt:p>
</tt:div>
</tt:body>
</tt:tt>
</media>
</ui:overlay>
<steps>
<item>
ನಿಮ್ಮ ಮೌಸ್‌ ಅನ್ನು ತೆರೆಯ ಕೆಳಭಾಗದಲ್ಲಿರುವ ಸಂದೇಶದ ಟ್ರೇಗೆ ಒಯ್ದು ನಂತರ ಚಾಟ್‌ ಸಂದೇಶದ ಮೇಲೆ ಕ್ಲಿಕ್ ಮಾಡಿ.
</item>
<item>
ನಿಮ್ಮ ಪ್ರತ್ಯುತ್ತರವನ್ನು ನಮೂದಿಸಲು ಆರಂಭಿಸಿ ಮತ್ತು ಮುಗಿದ ಕೂಡಲೆ, ಅದನ್ನು ಕಳುಹಿಸಲು <key>Enter </key> ಅನ್ನು ಒತ್ತಿ.
</item>
<item>
ಚಾಟ್‌ ಸಂದೇಶವನ್ನು ಮುಚ್ಚಲು, ಚಾಟ್‌ ಸಂದೇಶದ ಮೇಲ್ಭಾಗದ ಬಲಮೂಲೆಯಲ್ಲಿರುವ ಮುಚ್ಚುವ ಗುಂಡಿಯ ಮೇಲೆ ಕ್ಲಿಕ್ ಮಾಡಿ.
</item>
</steps>
<steps>
<item>
ಒಂದು ಸಂದೇಶ ಟ್ರೇಯಲ್ಲಿ ಒಂದು ಚಾಟ್ ಸಂದೇಶವು ಕಾಣಿಸಿಕೊಂಡಾಗ, ನೀವು ಸಂದೇಶದ ಟ್ರೇಗೆ ಮೌಸ್ ಅನ್ನು ತೆಗೆದುಕೊಂಡು ಹೋಗದೆ ಇದ್ದರೆ, ಸ್ವಲ್ಪ ಸಮಯದ ನಂತರ ಸಂದೇಶವು ಅದೃಶ್ಯವಾಗುತ್ತದೆ.
</item>
<item>
ನಿಮ್ಮ ಉತ್ತರಿಸದೆ ಇರುವ ಸಂದೇಶಕ್ಕೆ ಮರಳಲು, ತೆರೆಯ ಅತ್ಯಂತ ಕೆಳಭಾಗದಲ್ಲಿರುವ ಮೌಸ್‌ ಅನ್ನು ಸಂದೇಶದ ಟ್ರೇಗೆ ತೆಗೆದುಕೊಂಡು ಹೋಗಿ.
</item>
<item>
ಸಂದೇಶದ ಟ್ರೇ ಕಾಣಿಸಿಕೊಂಡಾಗ, ನಿಮಗೆ ಸಂದೇಶ ಕಳುಹಿಸದವರನ್ನು ಪ್ರತಿನಿಧಿಸುವ ಒಂದು ಸಣ್ಣ ಚಿತ್ರದ ಮೇಲೆ ಕ್ಲಿಕ್ ಮಾಡಿ.
</item>
<item>
ಚಾಟ್ ಸಂದೇಶವನ್ನು ತೋರಿಸಿದಾಗ, ನಿಮ್ಮ ಪ್ರತ್ಯುತ್ತರವನ್ನು ನಮೂದಿಸಲು ಆರಂಭಿಸಿ ಮತ್ತು ಮುಗಿದ ಕೂಡಲೆ, ಅದನ್ನು ಕಳುಹಿಸಲು <key>Enter </key> ಅನ್ನು ಒತ್ತಿ.
</item>
<item>
ಚಾಟ್‌ ಸಂದೇಶವನ್ನು ಮುಚ್ಚಲು, ಚಾಟ್‌ ಸಂದೇಶದ ಮೇಲ್ಭಾಗದ ಬಲಮೂಲೆಯಲ್ಲಿರುವ ಮುಚ್ಚುವ ಗುಂಡಿಯ ಮೇಲೆ ಕ್ಲಿಕ್ ಮಾಡಿ.
</item>
</steps>
<steps>
<item>
ಉತ್ತರಿಸದೆ ಇರುವ ಚಾಟ್‌ ಸಂದೇಶಗಳಿಗೆ ಮರಳಲು, ಸಂದೇಶಗಳನ್ನು ಹೊಂದಿರುವ ಸಂದೇಶದ ಟ್ರೇ ಅನ್ನು ತೋರಿಸಲು <keyseq> <key href="help:gnome-help/keyboard-key-super">Super</key><key>M</key> </keyseq>ಅನ್ನು ಕ್ಲಿಕ್ ಮಾಡಿ.
</item>
<item>
ಒಂದು ಸಣ್ಣ ಚಿತ್ರದಿಂದ ಸೂಚಿಸಲಾದ ನೀವು ಪ್ರತ್ಯುತ್ತರಿಸಲು ಬಯಸುವ ವ್ಯಕ್ತಿಯನ್ನು ಆರಿಸಲು ಬಾಣದ ಗುರುತಿನ ಕೀಲಿಗಳನ್ನು ಬಳಸಿ, ನಂತರ <key>Enter</key> ಅನ್ನು ಒತ್ತಿ.
</item>
<item>
ನಿಮ್ಮ ಪ್ರತ್ಯುತ್ತರವನ್ನು ನಮೂದಿಸಲು ಆರಂಭಿಸಿ ಮತ್ತು ಮುಗಿದ ಕೂಡಲೆ, ಅದನ್ನು ಕಳುಹಿಸಲು <key>Enter </key> ಅನ್ನು ಒತ್ತಿ.
</item>
<item>
ಚಾಟ್‌ನ ಸಂದೇಶವನ್ನು ಮುಚ್ಚಲು <key>Esc</key> ಅನ್ನು ಒತ್ತಿ.
</item>
<item>
ಟ್ರೇ ಸಂದೇಶವನ್ನು ಮುಚ್ಚಲು, <key>Esc</key> ಅಥವ <keyseq> <key href="help:gnome-help/keyboard-key-super">Super</key><key>M</key> </keyseq> ಅನ್ನು ಒತ್ತಿ.
</item>
</steps>
</page>